10 ರೂಪಾಯಿಗೆ ಊಟ, 5 ರೂಪಾಯಿಗೆ ತಿಂಡಿ ಒಪಗಿಸುವ ಇಂದಿರಾ ಕ್ಯಾಂಟೀನ್`ಗೆ ರಾಹುಲ್ ಗಾಂಧಿ ಚಾಲನೆ ನೀಡಿದರು. ನಿತ್ಯ 3 ಲಕ್ಷ ಜನರಿಗೆ ರಿಯಾಯಿತಿ ದರದಲ್ಲಿ ಊಟ, ತಿಂಡಿ ಸಿಗಲಿದೆ.